Kannada words starting with “sam”

ಸಂಪ್ರದಾಯ =tradition

ಸಂವೇದನೆ =sensation

ಸಂಪ್ರಾಪ್ತಿ=property

ಸಂಭಾಷಣೆ =conversation

ಸಂಭಾವ್ಯ =possibility

ಸಂವೇಶನ=meeting

ಸಂಶೋಧನೆ=research

ಸಂಶಯ=doubt

ಸಂಪದ=wealth

Words with anuswara/anunaasika

Anunaasika means letters sounding nasal

ಜ್ಞಾನ -knowledge

ತಜ್ಞ -specialist

ವಿಜ್ಞಾನ -science

ಮನಸ್ಸು -mind

ಮರ-tree,wood

ಅಂಜೂರ -fig

ಪಂಜರ -cage

ನಯನ -eye

ಕುಂಬಾರ – potter

ಅಂಬರ – sky

ಆಡಂಬರ – pomp and show

ಬಣ್ಣ – colour

ಸಣ್ಣ -small,lean

ಹಣ – money

Handy kannada sentences

1) What is the price of this item?

ಈ ಪದಾರ್ಥದ ಬೆಲೆ ಎಷ್ಟು?(ee padharthadha bele eshtu?)

Where is your house?

ನಿಮ್ಮ ಮನೆ ಎಲ್ಲಿದೆ?(nimma mane ellidhe?)

Which is your native place?

ನಿಮ್ಮ ತವರೂರು ಯಾವುದು?(nimma thavarooru yaavudhu?)

I am working in Bangalore

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ.(ನಾನು bengalurinalli kelasa maaduththidheene)

I earn handsome salary

ನನಗೆ ಕೈ ತುಂಬ ಸಂಬಳ ಬರುತ್ತದೆ (nanage ಕೈ thumba sambala baruththadhe)

I am looking to rent a house

ನಾನು ಬಾಡಿಗೆಗಾಗಿ ಮನೆಯನ್ನು ಹುಡುಕುತ್ತಿದ್ದೇನೆ.(naanu baadigegaagi maneyannu hudukuththidheene)

Common Kannada words

ಪ್ರಾಮಾಣಿಕ -honest person
ಪ್ರಾಮಾಣಿಕತೆ -honesty
ಶಿಸ್ತು -discipline
ಪ್ರವೃತ್ತಿ -trend
ಮಾರುಕಟ್ಟೆ -market
ನಂಬಿಕೆ -belief
ಆಚಾರ -behaviour
ವಿಚಾರ -subject/topic
ಬೇಡಿಕೆ -expectations
ಅಗತ್ಯ -necessity
ಅಭಿವೃದ್ಧಿ- flourish
ಪ್ರೇರಣೆ -inspiration
ಪ್ರಮುಖ -important/prominent
ಪರಿಣಾಮ -effect
ಅಂಗೀಕರಿಸು -accept
ಅನಿವಾರ್ಯತೆ -necessity
ಸಲಹೆ -suggestion
ಹಿತೈಷಿ -wellwisher
Example(ಉದಾಹರಣೆ)
Honesty and discipline are important in life.
ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತು ಮುಖ್ಯ.
Inspiration is required to flourish
ಅಭಿವೃದ್ಧಿಗೆ ಪ್ರೇರಣೆ ಬೇಕು.
We should seek suggestions from wellwishers.
ನಾವು ಹಿತೈಷಿಗಳಿಂದ ಸಲಹೆ ಪಡೆಯಬೇಕು.

Names of places in kannada

karnataka =ಕರ್ನಾಟಕ

Bengaluru =ಬೆಂಗಳೂರು

Mysooru=ಮೈಸೂರು

Mangaluru=ಮಂಗಳೂರು

Mandya =ಮಂಡ್ಯ

Kodagu =ಕೊಡಗು

Udupi =ಉಡುಪಿ

Karwara=ಕಾರವಾರ

Chikkamagalooru=ಚಿಕ್ಕಮಗಳೂರು

Chikkaballapura=ಚಿಕ್ಕಬಳ್ಳಾಪುರ Rayachooru=ರಾಯಚೂರು Doddaballapura=ದೊಡ್ಡಬಳ್ಳಾಪುರ Dharawaada=ಧಾರವಾಡ

Kalburgi =ಕಲಬುರ್ಗಿ

Belagavi =ಬೆಳಗಾವಿ

ತಾಂತ್ರಿಕತೆ (Digitalization)

ಪ್ರಪಂಚದ ಒಂದು ಭಾಗದಲ್ಲಿ ಕೂತು ಇನ್ನೊಂದು ಭಾಗದಲ್ಲಿರುವ ಜನರನ್ನು ಸಂಪರ್ಕಿಸುವುದು ಸರಳ ವಾಗಿದೆ.

ನಾವು ಕಂಡ ಹೊಸದಾದ ಬೆಳವಣಿಗೆ ಎಂದರೆ ತಾಂತ್ರಿಕತೆ.ತಾಂತ್ರಿಕತೆ ಇಂದ ನಮ್ಮ ಬದುಕಿನಲ್ಲಿ ಬಹಳ ಬದಲಾವಣೆಗಳಾಗಿವೆ.ಅಂತರಜಾಲವನ್ನು ಬಳಸಿ ಕೊಂಡು ನಾವು ಪದಾರ್ಥಗಳನ್ನು ಖರಿದಿಸ ಬಹುದು. ಸಿನಿಮಾ ಮತ್ತು ಪ್ರಯಾಣದ ಚೀಟಿಗಳನ್ನು ಮನೆಯಲ್ಲೇ ಕುಳಿತು ಪಡೆಯ ಬಹುದು.ಆಹಾರವನ್ನು ಮನೆಗೆ ತರಿಸಿಕೊಳ್ಳ ಬಹುದು.ಕಂಪ್ಯೂಟರ್ ಅಥವಾ ಲಪ್ಟಾಪ್ ಇಲ್ಲದಿದ್ದರೆ ಮೊಬೈಲ್ ಅನ್ನು ಬಳಸ ಬಹುದು. ಮೊಬೈಲ್ ಅಪ್ಪ ನ್ನು ಉಪಯೋಗಿಸಿ ಹಣ ಕಾಸಿನ ವ್ಯವಹಾರ ಮಾಡ ಬಹುದು.

ಅಂತರಜಾಲವನ್ನು ಉಪಯೋಗಿಸಿ ಮನೆಯಲ್ಲಿ ಪಾಠವನ್ನು ಕಲಿಯಬಹುದು .ಪ್ರಪಂಚದ ಒಂದು ಮೂಲೆಯಲ್ಲಿ ಅಧ್ಯಾಪಕರು ಪಾಠ ಮಾಡಿದರೆ, ಎಲ್ಲೋ ಇರುವ ವಿದ್ಯಾರ್ಥಿಯರು ಕಲಿಯ ಬಹುದು.ಇದಕ್ಕೆ ಈ ಲರ್ನಿಂಗ್ ಎಂದು ಹೆಸರು.

ಕಂಪ್ಯೂಟರ್ನಲ್ಲಿ ಹಲವಾರು ವಿಷಯಗಳನ್ನು ಸಂಗ್ರಹಿಸಿ ಇಡ ಬಹುದು.ಈ ಮೈಲ್ನ್ನು ಬಳಸಿ ಪಾತ್ರಗಳನ್ನು ಬರೆಯ ಬಹುದು ಮತ್ತು ಚಿತ್ರಗಳನ್ನು ಕಳುಹಿಸ ಬಹುದು. ಕ್ಷ್ಯಣ ಮಾತ್ರದಲ್ಲೆ ಪಾತ್ರಗಳು ತಳುಪುವುದು.

ಮೊಬಲಿನಲ್ಲಿ ವಾಟ್ಸಾಪ್ ಎಂಬ ಆಪ್ ಬಳಕೆ ಮಾಡಿ, ಸಣ್ಣ ಸಂದೇಶಗಳನ್ನು ಕಳುಹಿಸ ಬಹುದು.ಸಂದೇಶದಲ್ಲಿ ಆಕಾರಗಳು ಮತ್ತು ಚಿತ್ರಗಳು ಇರ ಬಹುದು.

Pollution of Nature (ಪರಿಸರ ಮಾಲಿನ್ಯ)

1.ಪರಿಸರವು ನಮಗೆ ವರದಾನವಾಗಿದೆ. ಅದರಿಂದ ನಮಗೆ ಬಹಳ ಉಪಯೋಗಗಳಿವೆ. ಪ್ರಕೃತಿ ಇಂದ ಶುದ್ಧ ಗಾಳಿ, ಶುದ್ಧ ಜಲ ಮತ್ತು ಧಾನ್ಯಗಳು ನಮಗೆ ಲಭ್ಯವಾಗಿದೆ. ಅದರ ಸೌಂದರ್ಯವನ್ನು ಮೆಚ್ಚಿ ಹಲವಾರು ಕವಿಗಳು ಸೊಗಸಾಗಿ ಕವನಗಳನ್ನು ರಚಿಸಿದ್ದಾರೆ.ವಿಜ್ಞಾನಿಗಳು ತಮ್ಮ ಸಂಶೋಧನೆಗಳಿಗೆ ಪ್ರಕೃತಿ ಇಂದ ಸ್ಪೂರ್ತಿ ಪಡೆದಿದ್ದಾರೆ.
Nature is a boon to us.It is beneficial to us.Pure air,pure water,food grains have been made available to us by nature. Poets have admired nature’s beauty and composed several poems.Scientists have been inspired by nature for conducting experiments.

2.ಈ ಸುಂದರ ನಿಸರ್ಗದಲ್ಲಿ ಬೆಳೆದಿರುವ ಗಿಡ ಮರಗಳು ನಮಿಂದ ಇಂಗಾಲವನ್ನು ಪಡೆದು, ಆಮ್ಲಜನಕವನ್ನು ನೀಡುತ್ತವೆ.ರಾಸಾಯನಿಕ ಪದಾರ್ಥಗಳನ್ನು ಮತ್ತು ಕಸವನ್ನು ಬೇಜವಾಬ್ದಾರಿಯಿಂದ ಎಸೆದಾಗ ಮಾಲಿನ್ಯದ ಸಮಸ್ಯೆ ಉಂಟಾಯಿತು.ಈ ತೊಂದರೆಯನ್ನು ನಿಭಾಯಿಸುವುದು ಮಾನವ ಜನಾಂಗಕ್ಕೆ ಸವಾಲು ಆಗಿದೆ.
Plants and trees grown in this beautiful nature take carbon dioxide from us and give oxygen. When chemicals and waste materials are littered irresponsibly, pollution problem was created.Managing this problem has become a challenge for mankind.

3.ಹಲವು ಜೀವರಾಶಿಗಳಿಗೆ ಪರಿಸರವು ಆಶ್ರಯ ಕೊಟ್ಟಿದೆ.
Nature has given shelter to many life forms.

4. ಪ್ರಕೃತಿಯ ಬೆಲೆಯನ್ನು ಅರಿಯದೆ,ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ನಿಸರ್ಗವನ್ನು ನಾಶ ಮಾಡಿದಾನೆ.
ದೊಡ್ಡ ಕಾರ್ಖಾನೆಗಳನ್ನು ರಸ್ತೆಗಳನ್ನು, ಕಚೇರಿಗಳನ್ನು, ಮನೆಗಳನ್ನು ನಿರ್ಮಾಣ ಮಾಡಿದ್ದಾನೆ. ಇದನ್ನು ಆಧುನಿಕತೆ ಎಂದು ಭಾವಿಸಲಾಗಿದೆ.
Due to selfishness man has destroyed nature to build big factories,roads,offices,houses withput realising the value of nature.This is considered as modernization.

5.ಪರಿಸರದಲ್ಲಿ ಅಲ್ಲೋಲ-ಕಲ್ಲೋಲವಾಗಿ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ.ವಾಯು ಮಾಲಿನ್ಯದಿಂದ ಜನರಿಗೆ ನಾನಾ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗಿದೆ. ಉಸಿರಾಟದ ತೊಂದರೆಗಳು ಕಂಡು ಬರುತ್ತಿದೆ. ಮಾಲಿನ್ಯದ ಕಾಟ ಹೆಚ್ಚಾಗುತ್ತಿದೆ ಮತ್ತು ಸಮಸ್ಯೆಗಳು ಎಲ್ಲೆಡೆ ಹಬ್ಬುತ್ತಿದೆ.
ಭೂಮಿ ಮಾಲಿನ್ಯಧಿಂದ ಧಾನ್ಯಗಳ ಗುಣ ಮಟ್ಟ ಕುಂದು ಹೋಗಿದೆ.ಆಹಾರದಲ್ಲಿ ಪೌಷ್ಟಿಕಾಂಶ ಕಡಿಮೆಯಾಗಿದೆ.
ಜಲ ಮಾಲಿನ್ಯದಿಂದ ಜೀವ ರಾಶಿಗಳು ನಾನಾ ರೋಗಗಳಿಂದ ಬಳಲುತ್ತಿದೆ.

Due to imbalance in nature oxygen content in air has depleted.Due to pollution people have started getting several health issues.Respiratory problems have been observed.Pollution problems are increasing and spreading.Land pollution has lent itself to detoriation in quality of food grains. Nutrients present in food have decreased.Due to water pollution,life forms are suffering from various diseases.

6.ಮರಗಳ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಜಲರಾಶಿಗಳಲ್ಲಿ ನೀರಿಗೆ ಅಭಾವವಾಗಿದೆ. ಶುದ್ಧವಾದ ನೀರು ಕುಡಿಯಲು ದೊರೆಯುತ್ತಿಲ್ಲ. ಹೊಲಕ್ಕೆ ಜಲದ ನ್ಯೂನತೆ ಇದೆ.
ರೈತರಿಗೆ ನಿಭಾಯಿಸಲು ಕಷ್ಟವಾಗಿದೆ.

Due to deforestation amount of rain has decreased. There is scarcity of water in water bodies.Pure drinking water is not available. Fields have water deficiency.It has become tough for farmers to manage.

7. ವಾಯು ಮಾಲಿನ್ಯ ಹಾಗು ಜಲ ಮಾಲಿನ್ಯ ದಿಂದ ಬಹುದೇಕ ಜೀವರಾಶಿಗಳಿಗೆ ತೊಂದರೆಯಾಗಿದೆ. ನಾನಾ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ. ಇದರಿಂದ ಮಾನವನಿಗೆ ನೆಮ್ಮದಿ ಹೋಗಿದೆ. ಮಾಲಿನ್ಯವು ಮಾನವ ಜಾತಿಗೆ ಒಂದು ದೊಡ್ಡ ಸವಾಲು ಆಗಿದೆ. ಇದನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಅತಿ ಅಗತ್ಯವಾಗಿದೆ. ಇಲ್ಲದ್ಧಿದರೆ ಜಗತ್ತು ನಾಶವಾಗುವುದು.

Several lifeforms have been troubled by air pollution and water pollution.Many health problems have cropped up. There is no peace of mind. Pollution is a huge challenge for humanity.It is essential to keep pollution in control. Otherwise world will be destroyed.

8. ಮಾನವ ಜಾತಿಯು ತನ್ನ ತಪ್ಪನ್ನು ಅರಿವು ಮಾಡಿ ಕೊಂಡು,ಪರಿಸರವನ್ನು ಕಾಪಾಡಲು ಮುಂದಾಗ ಬೇಕು.ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಪರಿಸರದ ಪ್ರಜ್ಞೆ ಮೂಡಿಸ ಬೇಕು. ಇದರಿಂದ ವಿಶ್ವಕ್ಕೆ ಕಲ್ಯಾಣ ಉಂಟಾಗುತ್ತದೆ.

Humanity has to accept its mistake
and come forward to protect nature.Awareness should be created anong children and youngsters.Thisis good for world.

Kannada words for emotions

ನಗು=laughter
ಅಳು=cry
ದುಃಖ=Grief
ಸಂತೋಷ=happiness
ಉಧರಿತನ=generosity
ಕರುಣೆ=kindness
ಮನೋ ವ್ಯಥೆ=mental agony,worry
ಬಿಕ್ಕಟ್ಟು=dilemma
ಉತ್ಸಾಹ=enthusiasm,liveliness
ಆತಂಕ, ಕಾತರ=anxiety
ಭಯ=fear
ಕಳವಳ=worry
ತಳಮಳ=agitation
ಆತುರ=eagerness
ಆಲಸ್ಯ=laziness
ಕೋಪ=anger
ಅನುರಾಗ=love
ಅನುಕಂಪ=compassion