Kannada words starting with “sam”

ಸಂಪ್ರದಾಯ =tradition

ಸಂವೇದನೆ =sensation

ಸಂಪ್ರಾಪ್ತಿ=property

ಸಂಭಾಷಣೆ =conversation

ಸಂಭಾವ್ಯ =possibility

ಸಂವೇಶನ=meeting

ಸಂಶೋಧನೆ=research

ಸಂಶಯ=doubt

ಸಂಪದ=wealth

Words with anuswara/anunaasika

Anunaasika means letters sounding nasal

ಜ್ಞಾನ -knowledge

ತಜ್ಞ -specialist

ವಿಜ್ಞಾನ -science

ಮನಸ್ಸು -mind

ಮರ-tree,wood

ಅಂಜೂರ -fig

ಪಂಜರ -cage

ನಯನ -eye

ಕುಂಬಾರ – potter

ಅಂಬರ – sky

ಆಡಂಬರ – pomp and show

ಬಣ್ಣ – colour

ಸಣ್ಣ -small,lean

ಹಣ – money

Common Kannada words

ಪ್ರಾಮಾಣಿಕ -honest person
ಪ್ರಾಮಾಣಿಕತೆ -honesty
ಶಿಸ್ತು -discipline
ಪ್ರವೃತ್ತಿ -trend
ಮಾರುಕಟ್ಟೆ -market
ನಂಬಿಕೆ -belief
ಆಚಾರ -behaviour
ವಿಚಾರ -subject/topic
ಬೇಡಿಕೆ -expectations
ಅಗತ್ಯ -necessity
ಅಭಿವೃದ್ಧಿ- flourish
ಪ್ರೇರಣೆ -inspiration
ಪ್ರಮುಖ -important/prominent
ಪರಿಣಾಮ -effect
ಅಂಗೀಕರಿಸು -accept
ಅನಿವಾರ್ಯತೆ -necessity
ಸಲಹೆ -suggestion
ಹಿತೈಷಿ -wellwisher
Example(ಉದಾಹರಣೆ)
Honesty and discipline are important in life.
ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತು ಮುಖ್ಯ.
Inspiration is required to flourish
ಅಭಿವೃದ್ಧಿಗೆ ಪ್ರೇರಣೆ ಬೇಕು.
We should seek suggestions from wellwishers.
ನಾವು ಹಿತೈಷಿಗಳಿಂದ ಸಲಹೆ ಪಡೆಯಬೇಕು.

Names of places in kannada

karnataka =ಕರ್ನಾಟಕ

Bengaluru =ಬೆಂಗಳೂರು

Mysooru=ಮೈಸೂರು

Mangaluru=ಮಂಗಳೂರು

Mandya =ಮಂಡ್ಯ

Kodagu =ಕೊಡಗು

Udupi =ಉಡುಪಿ

Karwara=ಕಾರವಾರ

Chikkamagalooru=ಚಿಕ್ಕಮಗಳೂರು

Chikkaballapura=ಚಿಕ್ಕಬಳ್ಳಾಪುರ Rayachooru=ರಾಯಚೂರು Doddaballapura=ದೊಡ್ಡಬಳ್ಳಾಪುರ Dharawaada=ಧಾರವಾಡ

Kalburgi =ಕಲಬುರ್ಗಿ

Belagavi =ಬೆಳಗಾವಿ

Names of countries in kannada

India=ಇಂಡಿಯಾ
Japan=ಜಪಾನ್
China =ಚೀನ
Nepala=ನೇಪಾಳ
America=ಅಮೆರಿಕ
Canada=ಕೆನಡ
Mexico=ಮೆಕ್ಸಿಕೊ
Sri Lanka=ಶ್ರೀ ಲಂಕಾ
Bangladesh =ಬಾಂಗ್ಲಾದೇಶ್
Great Britain =ಗ್ರೇಟ್ ಬ್ರಿಟನ್
France =ಫ್ರಾನ್ಸ್
Spain =ಸ್ಪೇನ್
Greece =ಗ್ರೀನ್
Germany =ಜರ್ಮನಿ
Portugal=ಪೋರ್ಚುಗಲ್
Poland =ಪೋಲಂಡ್
Russia=ರಷ್ಯಾ
Saudi Arabia=ಸೌದಿ ಅರೇಬಿಯಾ
Dubai=ದುಬೈ
Australia=ಆಸ್ಟ್ರೇಲಿಯ
New Zealand =ನ್ಯೂ ಜೀಲ್ಯಾಂಡ್
West Indies=ವೆಸ್ಟ್ ಇಂಡೀಸ್
South Africa=ಸೌತ್ ಆಫ್ರಿಕಾ
Zimbabwe=ಜಿಂಬಾಬ್ವೆ
Singapore=ಸಿಂಗಾಪುರ್
Indonesia=ಇಂಡೋನೇಷ್ಯಾ
Cuba=ಕ್ಯೂಬ
Java=ಜಾವ
Eygpt=ಈಜಿಪ್ಟ್

Kannada proverbs with meaning

ಬೆಳ್ಳಗೆ ಇರುವುದೆಲ್ಲ ಹಾಲಲ್ಲ

All that look white are not milk.

ಕಳ್ಳನ ನಂಬಿದರು ಕುಲ್ಲ್ಲನ್ನ್ನು ನಂಬಬಾರದು
Never trust a dwarf even if trust a thief.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು

Scriptures can be false ; not the proverbs.

ಕೈ ಕೆಸರಾದರೆ ಬಾಯಿ ಮೊಸರು

Effort always pays.

Similar proverb (English)

No pains no gains .

ತಾಂತ್ರಿಕತೆ (Digitalization)

ಪ್ರಪಂಚದ ಒಂದು ಭಾಗದಲ್ಲಿ ಕೂತು ಇನ್ನೊಂದು ಭಾಗದಲ್ಲಿರುವ ಜನರನ್ನು ಸಂಪರ್ಕಿಸುವುದು ಸರಳ ವಾಗಿದೆ.

ನಾವು ಕಂಡ ಹೊಸದಾದ ಬೆಳವಣಿಗೆ ಎಂದರೆ ತಾಂತ್ರಿಕತೆ.ತಾಂತ್ರಿಕತೆ ಇಂದ ನಮ್ಮ ಬದುಕಿನಲ್ಲಿ ಬಹಳ ಬದಲಾವಣೆಗಳಾಗಿವೆ.ಅಂತರಜಾಲವನ್ನು ಬಳಸಿ ಕೊಂಡು ನಾವು ಪದಾರ್ಥಗಳನ್ನು ಖರಿದಿಸ ಬಹುದು. ಸಿನಿಮಾ ಮತ್ತು ಪ್ರಯಾಣದ ಚೀಟಿಗಳನ್ನು ಮನೆಯಲ್ಲೇ ಕುಳಿತು ಪಡೆಯ ಬಹುದು.ಆಹಾರವನ್ನು ಮನೆಗೆ ತರಿಸಿಕೊಳ್ಳ ಬಹುದು.ಕಂಪ್ಯೂಟರ್ ಅಥವಾ ಲಪ್ಟಾಪ್ ಇಲ್ಲದಿದ್ದರೆ ಮೊಬೈಲ್ ಅನ್ನು ಬಳಸ ಬಹುದು. ಮೊಬೈಲ್ ಅಪ್ಪ ನ್ನು ಉಪಯೋಗಿಸಿ ಹಣ ಕಾಸಿನ ವ್ಯವಹಾರ ಮಾಡ ಬಹುದು.

ಅಂತರಜಾಲವನ್ನು ಉಪಯೋಗಿಸಿ ಮನೆಯಲ್ಲಿ ಪಾಠವನ್ನು ಕಲಿಯಬಹುದು .ಪ್ರಪಂಚದ ಒಂದು ಮೂಲೆಯಲ್ಲಿ ಅಧ್ಯಾಪಕರು ಪಾಠ ಮಾಡಿದರೆ, ಎಲ್ಲೋ ಇರುವ ವಿದ್ಯಾರ್ಥಿಯರು ಕಲಿಯ ಬಹುದು.ಇದಕ್ಕೆ ಈ ಲರ್ನಿಂಗ್ ಎಂದು ಹೆಸರು.

ಕಂಪ್ಯೂಟರ್ನಲ್ಲಿ ಹಲವಾರು ವಿಷಯಗಳನ್ನು ಸಂಗ್ರಹಿಸಿ ಇಡ ಬಹುದು.ಈ ಮೈಲ್ನ್ನು ಬಳಸಿ ಪಾತ್ರಗಳನ್ನು ಬರೆಯ ಬಹುದು ಮತ್ತು ಚಿತ್ರಗಳನ್ನು ಕಳುಹಿಸ ಬಹುದು. ಕ್ಷ್ಯಣ ಮಾತ್ರದಲ್ಲೆ ಪಾತ್ರಗಳು ತಳುಪುವುದು.

ಮೊಬಲಿನಲ್ಲಿ ವಾಟ್ಸಾಪ್ ಎಂಬ ಆಪ್ ಬಳಕೆ ಮಾಡಿ, ಸಣ್ಣ ಸಂದೇಶಗಳನ್ನು ಕಳುಹಿಸ ಬಹುದು.ಸಂದೇಶದಲ್ಲಿ ಆಕಾರಗಳು ಮತ್ತು ಚಿತ್ರಗಳು ಇರ ಬಹುದು.