ಜೋಡುಪದಗಳು ಮತ್ತು ದ್ವಿರುಕ್ತಿ

Kannada proverbs with meaning

ಬೆಳ್ಳಗೆ ಇರುವುದೆಲ್ಲ ಹಾಲಲ್ಲ

All that look white are not milk.

ಕಳ್ಳನ ನಂಬಿದರು ಕುಲ್ಲ್ಲನ್ನ್ನು ನಂಬಬಾರದು
Never trust a dwarf even if trust a thief.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು

Scriptures can be false ; not the proverbs.

ಕೈ ಕೆಸರಾದರೆ ಬಾಯಿ ಮೊಸರು

Effort always pays.

Similar proverb (English)

No pains no gains .

Rhyming words in Kannada

1. ರಂಗ – ಸಂಗ,ಲಂಗ,ಲವಂಗ, ಪಲ್ಲಂಗ,ಭಂಗ
2. ಜಗ – ಮಗ
3. ಗರ್ವ – ಸರ್ವ
4. ವರ್ಣ – ಕರ್ಣ, ಸುವರ್ಣ
5. ಬರಹ – ತರಹ
6. ನಯನ – ಗಾಯನ
7. ಗಾಯಕ – ಕಾಯಕ
8. ಬಯ – ಜಯ
9. ಹಣ್ಣು – ಕಣ್ಣು, ಹೆಣ್ಣು, ಮಣ್ಣು
10. ಆನಂದ – ಅಂದ, ಚಂದ,ಬಂದ
11. ಬಂಗಾರ – ಸಿಂಗಾರ
12. ಕುಂಕುಮ – ಸಂಗಮ,ಪ್ರಥಮ
13. ಹಾಲು – ಕಾಲು
14. ಕಾಲ – ಜಾಲ, ಸಾಲ
15. ಜಲ – ಫಲ, ಬಲ
16. ನೋವು – ಹಾವು, ಕಾವು, ಹೂವು
17. ಸೊಪ್ಪು – ಮುಪ್ಪು
18. ಆಳು – ಕಾಳು
19. ಕಾಡು – ನಾಡು
20. ನಾದ – ವೇದ, ಪದ
21. ವಾರ – ಬಾರ
22. ಕಳವಳ – ತಳಮಳ
23. ತಾಳ – ಮೇಳ
24. ಬಳ್ಳಿ – ಹಳ್ಳಿ
25. ಮಳೆ – ಬೆಳೆ, ಕಳೆ, ಬಳೆ
26. ಹೊಳೆ – ಕೊಳೆ
27. ಸಂತೆ – ಚಿಂತೆ, ಕಂತೆ
28. ಸಂಚು – ಮಿಂಚು, ಕಂಚು
29. ವಿಶೇಷ – ಶೇಷ
30. ದೇಶ – ವೇಶ

Terminogy associated with plants

ಗಿಡ= plant 🌵
ಹೂವು=flower 🌹
ಮೊಗ್ಗು=bud
ದಳ=petal
ಎಲೆ=leaf 🌿
ಬೀರು=root
ಮರ=tree 🌴
ಬಳ್ಳಿ=creeper
ಮುಳ್ಳು=thorn
ಕಾಂಡ =stem
ಹಣ್ಣು=fruit 🍑
ಬೀಜ=seed
ತಿರುಳು=pulp

Kannada Synonyms

ಅಜ=ಕುರಿ (sheep 🐑)

ಸಂಪದ=ಪುಸ್ತಕ, ಹೊತ್ಠಗೆ (book 📖)

ಆರಂಭ=ಶುರು (beginning)

ಗರ್ವ=ಅಹಂಕಾರ (pride)

ಪೂರ್ವ=ಮೂಡಣ, ಮೂಡಲ (east)

ಮನಸು=ಮನ (mind)

ಕನಸು=ಸ್ವಪ್ನ (dream)

ಹಣ್ಣು=ಫಲ (fruit)

ಹಾಲು=ಶೀರ (milk 🥛)

ದೈವ=ವಿಧಿ (fate)

ಸತ್ಯ=ನಿಜ (truth)

ಅಸತ್ಯ=ಸುಳ್ಳು (falsehood)

ಮೋಸ=ಕಪಟ (cheating)

ನೀರು =ಜಲ, ಉದಕ (water)

ಜೇನು ತುಪ್ಪ=ಮಧು (honey 🍯)

ದೀಪ=ಜ್ಯೋತಿ (light)

ಬೆಂಕಿ=ಅಗ್ನಿ, ಜ್ವಾಲೆ (fire 🔥)

ತಲೆ=ಶಿರ (head)

ಬುದ್ಧಿ=ಯುಕ್ತಿ (intelligence)

ಪಲ್ಲಂಗ=ಹಾಸಿಗೆ (bed)

ಸಂಗ್ರಾಮ=ಯುದ್ಧ,ಸಮರ (war)

ಬಲಶಾಲಿ = ಶಕ್ತಿಶಾಲಿ (powerful)

ಪರಿವಾರ =ಕುಟುಂಬ, ಸಂಸಾರ , ಮನೆತನ (family)

ನೇತ್ರ =ಚಕ್ಷು (eyes 👁️)

ಪರಿವರ್ತನೆ =ಬದಲಾವಣೆ (change)

ಗಿರಿ=ಬೆಟ್ಟ, ಪರ್ವತ (mountain 🏔️)

ಹೊತ್ತು =ತೆಗೆದು ಕೊಂಡು ಹೋಗುವುದು (hold)

ದಂಡು =ಗುಂಪು (group)

ಬಳುವಳಿ = ಉಡುಗೊರೆ (gift)

Genders in Kannada

ತಂದೆ X ತಾಯಿ
ಅಕ್ಕ X ಅಣ್ಣ
ತಮ್ಮ X ತಂಗಿ
ರಾಜ X ರಾಣಿ
ನಾಗ X ನಾಗಿಣಿ
ಸಿಂಹ X ಸಿಂಹಿಣಿ
ಅರಸ X ಅರಸಿ
ಗಂಡು X ಹೆಣ್ಣು
ಪುರುಷ X ಮಹಿಳೆ
ಹುಡುಗ X ಹುಡುಗಿ
ಮಗ X ಮಗಳು
ಅಧ್ಯಾಪಕ X ಅಧ್ಯಪಿಕ
ವಿದ್ಯಾರ್ಥಿ X ವಿಧ್ಯಾರ್ಥಿನಿ
ಅತ್ತೆ X ಮಾವ
ಅಜ್ಜ X ಅಜ್ಜಿ
ಅಪ್ಪ X ಅಮ್ಮ
ಗೆಳೆಯ X ಗೆಳತಿ
ಹೆಂಗಸು X ಗಂಡಸು
ಕಲಾವಿದ X ಕಲಾವಿದೆ
ನಟ X ನಟಿ
ಪುತ್ರ X ಪುತ್ರಿ
ಸುತ X ಸುತೆ
ಗಾಯಕ X ಗಾಯಕಿ
ನಾಯಕ X ನಾಯಕಿ

Examples of Tenses in Kannada

1.I am learning Kannada language
(Present tense ವರ್ತಮಾನ ಕಾಲ)

Ans ನಾನು ಕನ್ನಡ ಭಾಷೆಯನ್ನು ಕಲಿಯುತ್ತಿದ್ದೇನೆ.

2.I went to park to play.
(Past tense ಭೂತ ಕಾಲ)
Ans ನಾನು ಆಟವಾಡಲು ಉದ್ಯಾನಕ್ಕೆ ಹೋದೆನು.

3.I will start studying for exams.
(Future tense ಭವಿಷ್ಯ ಕಾಲ)

Ans ನಾನು ಪರೀಕ್ಷೆಗಾಗಿ ಓದಲು ಪ್ರರಂಬಿಸುವೆ.