Kannada words starting with “sam”

ಸಂಪ್ರದಾಯ =tradition

ಸಂವೇದನೆ =sensation

ಸಂಪ್ರಾಪ್ತಿ=property

ಸಂಭಾಷಣೆ =conversation

ಸಂಭಾವ್ಯ =possibility

ಸಂವೇಶನ=meeting

ಸಂಶೋಧನೆ=research

ಸಂಶಯ=doubt

ಸಂಪದ=wealth

Kannada words related to agriculture

ಕೃಷಿ =agriculture

ಬೇಸಾಯ =farming

ನೀರಾವರಿ =irrigation

ಬೆಳೆ =crop

ಬಿತ್ತನೆ =sowing

ರೈತ =farmer

ನೇಗಿಲು =plough

ಉತ್ಪತ್ತಿ =produce

ಕೊಯ್ಲು =harvest

ಉಳುಮೆ =ploughing

Handy kannada sentences

1) What is the price of this item?

ಈ ಪದಾರ್ಥದ ಬೆಲೆ ಎಷ್ಟು?(ee padharthadha bele eshtu?)

Where is your house?

ನಿಮ್ಮ ಮನೆ ಎಲ್ಲಿದೆ?(nimma mane ellidhe?)

Which is your native place?

ನಿಮ್ಮ ತವರೂರು ಯಾವುದು?(nimma thavarooru yaavudhu?)

I am working in Bangalore

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ.(ನಾನು bengalurinalli kelasa maaduththidheene)

I earn handsome salary

ನನಗೆ ಕೈ ತುಂಬ ಸಂಬಳ ಬರುತ್ತದೆ (nanage ಕೈ thumba sambala baruththadhe)

I am looking to rent a house

ನಾನು ಬಾಡಿಗೆಗಾಗಿ ಮನೆಯನ್ನು ಹುಡುಕುತ್ತಿದ್ದೇನೆ.(naanu baadigegaagi maneyannu hudukuththidheene)

Useful Kannada sentences

My name is Raja.

ನನ್ನ ಹೆಸರು ರಾಜ (nanna hesaru Raja)

I want to go to my friend’s house.

ನಾನು ನನ್ನ ಗೆಳೆಯನ ಮನೆಗೆ ಹೋಗಬೇಕು.(ನಾನು nanna geleyana manege hogabeku)

Please guide me to this address.

ಈ ವಿಳಾಸಕ್ಕೆ ಹೋಗಲು ದಾರಿ ತೋರಿಸಿ.(ee vilasakke hogalu dhaari thorisi)

I want change for rupees 500

500 ರೂಪಾಯಿಗೆ ಚಿಲ್ಲರೆ ಬೇಕು.(500 rupaayige chillare ಬೇಕು)

I am feeling tired.

ನನಗೆ ಸುಸ್ತ್ಠು ಆಗುತ್ತಿದೆ.(nannge susththu ಆಗುತ್ತಿದೆ.)

I want to drink water.

ನನಗೆ ಕುಡಿಯಲು ನೀರು ಬೇಕು (nanage kudiyalu neeru beku)

I want to take rest at home.

ನಾನು ಮನೆಯಲಿ ವಿಷ್ಷ್ರಾಂತಿ ತೆಗೆದುಕೊಳ್ಳುವೆ. (naanu ಮನೆಯಲಿ vishtraanthi thegedhukolluve)

Names of places in kannada

karnataka =ಕರ್ನಾಟಕ

Bengaluru =ಬೆಂಗಳೂರು

Mysooru=ಮೈಸೂರು

Mangaluru=ಮಂಗಳೂರು

Mandya =ಮಂಡ್ಯ

Kodagu =ಕೊಡಗು

Udupi =ಉಡುಪಿ

Karwara=ಕಾರವಾರ

Chikkamagalooru=ಚಿಕ್ಕಮಗಳೂರು

Chikkaballapura=ಚಿಕ್ಕಬಳ್ಳಾಪುರ Rayachooru=ರಾಯಚೂರು Doddaballapura=ದೊಡ್ಡಬಳ್ಳಾಪುರ Dharawaada=ಧಾರವಾಡ

Kalburgi =ಕಲಬುರ್ಗಿ

Belagavi =ಬೆಳಗಾವಿ

Kannada proverbs with meaning

ಬೆಳ್ಳಗೆ ಇರುವುದೆಲ್ಲ ಹಾಲಲ್ಲ

All that look white are not milk.

ಕಳ್ಳನ ನಂಬಿದರು ಕುಲ್ಲ್ಲನ್ನ್ನು ನಂಬಬಾರದು
Never trust a dwarf even if trust a thief.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು

Scriptures can be false ; not the proverbs.

ಕೈ ಕೆಸರಾದರೆ ಬಾಯಿ ಮೊಸರು

Effort always pays.

Similar proverb (English)

No pains no gains .

ತಾಂತ್ರಿಕತೆ (Digitalization)

ಪ್ರಪಂಚದ ಒಂದು ಭಾಗದಲ್ಲಿ ಕೂತು ಇನ್ನೊಂದು ಭಾಗದಲ್ಲಿರುವ ಜನರನ್ನು ಸಂಪರ್ಕಿಸುವುದು ಸರಳ ವಾಗಿದೆ.

ನಾವು ಕಂಡ ಹೊಸದಾದ ಬೆಳವಣಿಗೆ ಎಂದರೆ ತಾಂತ್ರಿಕತೆ.ತಾಂತ್ರಿಕತೆ ಇಂದ ನಮ್ಮ ಬದುಕಿನಲ್ಲಿ ಬಹಳ ಬದಲಾವಣೆಗಳಾಗಿವೆ.ಅಂತರಜಾಲವನ್ನು ಬಳಸಿ ಕೊಂಡು ನಾವು ಪದಾರ್ಥಗಳನ್ನು ಖರಿದಿಸ ಬಹುದು. ಸಿನಿಮಾ ಮತ್ತು ಪ್ರಯಾಣದ ಚೀಟಿಗಳನ್ನು ಮನೆಯಲ್ಲೇ ಕುಳಿತು ಪಡೆಯ ಬಹುದು.ಆಹಾರವನ್ನು ಮನೆಗೆ ತರಿಸಿಕೊಳ್ಳ ಬಹುದು.ಕಂಪ್ಯೂಟರ್ ಅಥವಾ ಲಪ್ಟಾಪ್ ಇಲ್ಲದಿದ್ದರೆ ಮೊಬೈಲ್ ಅನ್ನು ಬಳಸ ಬಹುದು. ಮೊಬೈಲ್ ಅಪ್ಪ ನ್ನು ಉಪಯೋಗಿಸಿ ಹಣ ಕಾಸಿನ ವ್ಯವಹಾರ ಮಾಡ ಬಹುದು.

ಅಂತರಜಾಲವನ್ನು ಉಪಯೋಗಿಸಿ ಮನೆಯಲ್ಲಿ ಪಾಠವನ್ನು ಕಲಿಯಬಹುದು .ಪ್ರಪಂಚದ ಒಂದು ಮೂಲೆಯಲ್ಲಿ ಅಧ್ಯಾಪಕರು ಪಾಠ ಮಾಡಿದರೆ, ಎಲ್ಲೋ ಇರುವ ವಿದ್ಯಾರ್ಥಿಯರು ಕಲಿಯ ಬಹುದು.ಇದಕ್ಕೆ ಈ ಲರ್ನಿಂಗ್ ಎಂದು ಹೆಸರು.

ಕಂಪ್ಯೂಟರ್ನಲ್ಲಿ ಹಲವಾರು ವಿಷಯಗಳನ್ನು ಸಂಗ್ರಹಿಸಿ ಇಡ ಬಹುದು.ಈ ಮೈಲ್ನ್ನು ಬಳಸಿ ಪಾತ್ರಗಳನ್ನು ಬರೆಯ ಬಹುದು ಮತ್ತು ಚಿತ್ರಗಳನ್ನು ಕಳುಹಿಸ ಬಹುದು. ಕ್ಷ್ಯಣ ಮಾತ್ರದಲ್ಲೆ ಪಾತ್ರಗಳು ತಳುಪುವುದು.

ಮೊಬಲಿನಲ್ಲಿ ವಾಟ್ಸಾಪ್ ಎಂಬ ಆಪ್ ಬಳಕೆ ಮಾಡಿ, ಸಣ್ಣ ಸಂದೇಶಗಳನ್ನು ಕಳುಹಿಸ ಬಹುದು.ಸಂದೇಶದಲ್ಲಿ ಆಕಾರಗಳು ಮತ್ತು ಚಿತ್ರಗಳು ಇರ ಬಹುದು.

Kannada words using ಅಂ (AUM swara)

ಪಂಚಮ, ಸಿಂಧೂರ, ಬಂಗಾರ, ಸಿಂಗಾರ, ಮಂಗಳ, ಅಂಗ, ರಂಗ,ಸಂಗ, ಲಂಗ,ತರಂಗ, ಅಂತ, ಅಂಬಿಕ, ಅಂಬಿಗ, ನಂಬಿಕೆ, ಮುಂದುಡಿಕೆ, ಗಂಧ, ಕಂಬ, ಆರಂಭ, ರಂಪ, ಸಂಪದ, ಪಲ್ಲಂಗ, ಗಂಧಕ, ರಂಜಕ, ಸಂಜೆ, ಮಂಜು, ಮಂಗ, ಅಂಕ,ಸಂಕೆ, ಜಂಬ, ತಂಗಿ, ಅಂಗಿ, ಗಂಡು, ಗುಂಡು, ಇಂಗು ತೆಂಗು, ಸಂಭಾಷಣೆ, ಸಂಪಾದಕ, ಸಂಭ್ರಮ, ಸಂಗ್ರಾಮ, ಸಂಯೋಜನೆ, ಸಂಬಳ, ಸಂಪಾದನೆ, ಶಾಂತಿ,ಕ್ರಾಂತಿ,ವಾಂತಿ,ಕಾಂತಿ, ಭ್ರಾಂತಿ,ಕಂಡು, ಕಾಂಡ, ಕಂಟಕ, ಕಂಪನ ಕಂಬನಿ,ಕಂಗಳು, ಭಂಗ, ಸಂಗೀತ, ಸಂತೋಷ, ಸಂತೆ, ಸಂತ, ಅಂತರ, ನಂತರ