Kannada words starting with “sam”

ಸಂಪ್ರದಾಯ =tradition

ಸಂವೇದನೆ =sensation

ಸಂಪ್ರಾಪ್ತಿ=property

ಸಂಭಾಷಣೆ =conversation

ಸಂಭಾವ್ಯ =possibility

ಸಂವೇಶನ=meeting

ಸಂಶೋಧನೆ=research

ಸಂಶಯ=doubt

ಸಂಪದ=wealth

Kannada words related to agriculture

ಕೃಷಿ =agriculture

ಬೇಸಾಯ =farming

ನೀರಾವರಿ =irrigation

ಬೆಳೆ =crop

ಬಿತ್ತನೆ =sowing

ರೈತ =farmer

ನೇಗಿಲು =plough

ಉತ್ಪತ್ತಿ =produce

ಕೊಯ್ಲು =harvest

ಉಳುಮೆ =ploughing

Words with anuswara/anunaasika

Anunaasika means letters sounding nasal

ಜ್ಞಾನ -knowledge

ತಜ್ಞ -specialist

ವಿಜ್ಞಾನ -science

ಮನಸ್ಸು -mind

ಮರ-tree,wood

ಅಂಜೂರ -fig

ಪಂಜರ -cage

ನಯನ -eye

ಕುಂಬಾರ – potter

ಅಂಬರ – sky

ಆಡಂಬರ – pomp and show

ಬಣ್ಣ – colour

ಸಣ್ಣ -small,lean

ಹಣ – money

Handy kannada sentences

1) What is the price of this item?

ಈ ಪದಾರ್ಥದ ಬೆಲೆ ಎಷ್ಟು?(ee padharthadha bele eshtu?)

Where is your house?

ನಿಮ್ಮ ಮನೆ ಎಲ್ಲಿದೆ?(nimma mane ellidhe?)

Which is your native place?

ನಿಮ್ಮ ತವರೂರು ಯಾವುದು?(nimma thavarooru yaavudhu?)

I am working in Bangalore

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ.(ನಾನು bengalurinalli kelasa maaduththidheene)

I earn handsome salary

ನನಗೆ ಕೈ ತುಂಬ ಸಂಬಳ ಬರುತ್ತದೆ (nanage ಕೈ thumba sambala baruththadhe)

I am looking to rent a house

ನಾನು ಬಾಡಿಗೆಗಾಗಿ ಮನೆಯನ್ನು ಹುಡುಕುತ್ತಿದ್ದೇನೆ.(naanu baadigegaagi maneyannu hudukuththidheene)

Useful Kannada sentences

My name is Raja.

ನನ್ನ ಹೆಸರು ರಾಜ (nanna hesaru Raja)

I want to go to my friend’s house.

ನಾನು ನನ್ನ ಗೆಳೆಯನ ಮನೆಗೆ ಹೋಗಬೇಕು.(ನಾನು nanna geleyana manege hogabeku)

Please guide me to this address.

ಈ ವಿಳಾಸಕ್ಕೆ ಹೋಗಲು ದಾರಿ ತೋರಿಸಿ.(ee vilasakke hogalu dhaari thorisi)

I want change for rupees 500

500 ರೂಪಾಯಿಗೆ ಚಿಲ್ಲರೆ ಬೇಕು.(500 rupaayige chillare ಬೇಕು)

I am feeling tired.

ನನಗೆ ಸುಸ್ತ್ಠು ಆಗುತ್ತಿದೆ.(nannge susththu ಆಗುತ್ತಿದೆ.)

I want to drink water.

ನನಗೆ ಕುಡಿಯಲು ನೀರು ಬೇಕು (nanage kudiyalu neeru beku)

I want to take rest at home.

ನಾನು ಮನೆಯಲಿ ವಿಷ್ಷ್ರಾಂತಿ ತೆಗೆದುಕೊಳ್ಳುವೆ. (naanu ಮನೆಯಲಿ vishtraanthi thegedhukolluve)

Common Kannada words

ಪ್ರಾಮಾಣಿಕ -honest person
ಪ್ರಾಮಾಣಿಕತೆ -honesty
ಶಿಸ್ತು -discipline
ಪ್ರವೃತ್ತಿ -trend
ಮಾರುಕಟ್ಟೆ -market
ನಂಬಿಕೆ -belief
ಆಚಾರ -behaviour
ವಿಚಾರ -subject/topic
ಬೇಡಿಕೆ -expectations
ಅಗತ್ಯ -necessity
ಅಭಿವೃದ್ಧಿ- flourish
ಪ್ರೇರಣೆ -inspiration
ಪ್ರಮುಖ -important/prominent
ಪರಿಣಾಮ -effect
ಅಂಗೀಕರಿಸು -accept
ಅನಿವಾರ್ಯತೆ -necessity
ಸಲಹೆ -suggestion
ಹಿತೈಷಿ -wellwisher
Example(ಉದಾಹರಣೆ)
Honesty and discipline are important in life.
ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತು ಮುಖ್ಯ.
Inspiration is required to flourish
ಅಭಿವೃದ್ಧಿಗೆ ಪ್ರೇರಣೆ ಬೇಕು.
We should seek suggestions from wellwishers.
ನಾವು ಹಿತೈಷಿಗಳಿಂದ ಸಲಹೆ ಪಡೆಯಬೇಕು.

Names of countries in kannada

India=ಇಂಡಿಯಾ
Japan=ಜಪಾನ್
China =ಚೀನ
Nepala=ನೇಪಾಳ
America=ಅಮೆರಿಕ
Canada=ಕೆನಡ
Mexico=ಮೆಕ್ಸಿಕೊ
Sri Lanka=ಶ್ರೀ ಲಂಕಾ
Bangladesh =ಬಾಂಗ್ಲಾದೇಶ್
Great Britain =ಗ್ರೇಟ್ ಬ್ರಿಟನ್
France =ಫ್ರಾನ್ಸ್
Spain =ಸ್ಪೇನ್
Greece =ಗ್ರೀನ್
Germany =ಜರ್ಮನಿ
Portugal=ಪೋರ್ಚುಗಲ್
Poland =ಪೋಲಂಡ್
Russia=ರಷ್ಯಾ
Saudi Arabia=ಸೌದಿ ಅರೇಬಿಯಾ
Dubai=ದುಬೈ
Australia=ಆಸ್ಟ್ರೇಲಿಯ
New Zealand =ನ್ಯೂ ಜೀಲ್ಯಾಂಡ್
West Indies=ವೆಸ್ಟ್ ಇಂಡೀಸ್
South Africa=ಸೌತ್ ಆಫ್ರಿಕಾ
Zimbabwe=ಜಿಂಬಾಬ್ವೆ
Singapore=ಸಿಂಗಾಪುರ್
Indonesia=ಇಂಡೋನೇಷ್ಯಾ
Cuba=ಕ್ಯೂಬ
Java=ಜಾವ
Eygpt=ಈಜಿಪ್ಟ್

ಕನ್ನಡ ಸಂಧಿಗಳು

ಅತ್ಯುತ್ತಮ=ಅತಿ + ಉತ್ತಮ

ಗಜಾನನ=ಗಜ +ಆನನ

ಮಾತೊಂದು=ಮಾತು + ಒಂದು

ಮೃಗಾಲಯ=ಮೃಗ +ಆಲಯ

ಸದಾನಂದ =ಸದ +ಆನಂದ

ನರೇಂದ್ರ=ನರ + ಇಂದ್ರ

ಕಣ್ಣೆರಡು=ಕಣ್ಣು +ಎರಡು

ಹೊನ್ನೂರು=ಹೊನ್ನು +ಊರು

ಸುರೇಶ=ಸುರ +ಈಶ

ಪುರುಷೋತ್ತಮ=ಪುರುಷ +ಉತ್ತಮ

ಸೂರ್ಯೋದಯ=ಸೂರ್ಯ +ಉದಯ