ವಿರುದ್ಧ ಪದಗಳು (Opposites in Kannada)

ಉತ್ತಮ X ಅಧಮ
ಆಧಿ X ಅಂತ್ಯ
ದೂರ X ಸಮೀಪ , ಹತ್ತಿರ
ಉದ್ಧ X ಗಿಡ್ಡ
ಸತ್ಯ X ಅಸತ್ಯ , ಸುಳ್ಳು
ಉತ್ತರ X ದಕ್ಷಿಣ
ಪೂರ್ವ X ಪಶ್ಚಿಮ
ಸಿಹಿ X ಕಹಿ
ನೆನ್ನೆ X ನಾಳೆ
ಸುಖ X ದುಃಖ
ಆರೋಗ್ಯ X ಅನಾರೋಗ್ಯ
ಯೋಗ್ಯ X ಅಯೋಗ್ಯ
ಹಗಲು X ಇರುಳು, ರಾತ್ರಿ
ಸ್ನೇಹ X ದ್ವೇಷ
ಸುಂದರ X ವಿಕಾರ
ಮಾತು X ಮೌನ
ಸರಸ X ವಿರಸ
ಎತ್ಠರ X ತಗ್ಗು
ಅಂತರಂಗ X ಬಹಿರಂಗ
ಲವ್ಕಿಕ X ಅಲವ್ಕಿಕ
ಮೇಲೆ X ಕೆಳಗೆ
ಅದೃಷ್ಟ X ದುರಧೃಷ್ಟ
ಭಯ X ಅಭಯ
ಸಣ್ಣ X ದಪ್ಪ
ದೊಡ್ದ X ಚಿಕ್ಕ
ಬಾಲ್ಯ X ಮುಪ್ಪು
ನಿರುದ್ಯೋಗ X ಉದ್ಯೋಗ
ಕಷ್ಟ X ಸುಲಭ
ಶಕ್ತಿ X ನಿಶಕ್ತಿ
ಪ್ರಶಂಸೆ X ದೂಷಣೆ
ಬಲ X ನಿರ್ಬಲ
ಉತ್ತೀರ್ಣ X ಅನುತೀರ್ಣ
ಹಿತ X ಅಹಿತ
ಸೂರ್ಯೋದಯ X ಸೂರ್ಯಾಸ್ತ
ಉದಯ X ಅಸ್ಥ
ಮೂಡಲ X ನೆಲ
ಸೋಲು X ಗೆಲುವು
ಜಯ X ಅಪಜಯ
ಅಪರಾಧ X ನಿರಪರಾಧ
ಹಿಗ್ಗು X ಕುಗ್ಗು
ಒಳಗೆ X ಹೊರಗೆ
ಕೊಂಚ X ಹೆಚ್ಚು
ಅಳಿವು X ಉಳಿವು

Leave a comment